¡Sorpréndeme!

ಭಾರತದ ಕ್ರಿಕೆಟರ್‌ಗಳು, ಅಮೀರ್ ಖಾನ್‌ಗೆ ಇಮ್ರಾನ್ ಖಾನ್ ಆಹ್ವಾನ | Oneindia kannada

2018-08-02 1 Dailymotion

ಪ್ರಧಾನಿಯಾಗಿ ಅಧಿಕಾರ ಹಿಡಿಯಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟರ್‌ಗಳಾದ ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿಧು ಹಾಗೂ ನಟ ಅಮೀರ್ ಖಾನ್ ಅವರಿಗೆ ಆಹ್ವಾನ ನೀಡಿದ್ದಾರೆ.

Pakistan Prime Minister-in- waiting Imran Khan invited Indian former cricketers Sunil Gavaskar and Navjot Singh Sidhu along with actor Aamir Khan for his oath taking ceremony.